(65+) ಹೆಂಡತಿಯನ್ನು ನಿರ್ಲಕ್ಷಿಸಿದ ಪತಿ ಕನ್ನಡದಲ್ಲಿ ಉಲ್ಲೇಖ

Husband Neglecting Wife Quotes In Kannada: ನಿಮ್ಮ ಪತಿ ನಿಮ್ಮ ಬಗ್ಗೆ ಕಾಳಜಿ ವಹಿಸದಿದ್ದರೆ ಅಥವಾ ನಿರ್ಲಕ್ಷಿಸಿದರೆ ಮತ್ತು ನಿಮ್ಮನ್ನು ಅತೃಪ್ತಿಗೊಳಿಸುವ ರೀತಿಯಲ್ಲಿ ನಿಮ್ಮೊಂದಿಗೆ ವರ್ತಿಸಿದರೆ. ಆದ್ದರಿಂದ ಈ ಪ್ರೇರಕ ಪದಗಳು ನೀವು ಓದಲೇಬೇಕು!

ಈ ಲೇಖನದಲ್ಲಿ ನೀವು ಓದಲಿರುವ ಗಂಡನನ್ನು ನೋಯಿಸುವ ಪತಿಯ ಉಲ್ಲೇಖಗಳು ನಿಜವಾದ ಪ್ರೀತಿಯ ಬಗ್ಗೆ ಅತ್ಯುತ್ತಮ ವಿವಾಹಗಳಿಗೆ ಉದಾಹರಣೆಗಳಾಗಿವೆ, ಆದರೆ ಅವುಗಳಲ್ಲಿ ಯಾವುದೂ ನಿಮ್ಮ ನೋವನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಸಾಧ್ಯವಿಲ್ಲ.

Husband Neglecting Wife Quotes In Kannada

ನಿಮ್ಮ ವೈವಾಹಿಕ ಸಮಸ್ಯೆಗಳನ್ನು ಪರಿಹರಿಸಲು ಅವು ನಿಮಗೆ ನೇರವಾಗಿ ಸಹಾಯ ಮಾಡದಿದ್ದರೂ, ಹೆಂಡತಿಯರಿಗೆ ಈ ಸ್ಪೂರ್ತಿದಾಯಕ ಉಲ್ಲೇಖಗಳು ಖಂಡಿತವಾಗಿಯೂ ನಿಂದನೆಯ ಬಗ್ಗೆ ಕ್ರಮ ತೆಗೆದುಕೊಳ್ಳಲು ನಿಮ್ಮನ್ನು ಪ್ರೇರೇಪಿಸುತ್ತವೆ.

ಇದನ್ನೂ ಓದಿ | (50+) ಹೃದಯಸ್ಪರ್ಶಿ ಪ್ರೇಮ ಉಲ್ಲೇಖಗಳು ಕನ್ನಡದಲ್ಲಿ

Husband Neglecting Wife Quotes In Kannada

  • ನನ್ನ ಉಸಿರು, ಹೆಸರು, ಕನಸು, ಮನಸು, ಯಶಸ್ಸು ಎಲ್ಲವೂ ನೀನೇ. ನೀನಿಲ್ಲದೆ ನಾನಿಲ್ಲ, ನಿನ್ನ ಖುಷಿ ಬಿಟ್ಟರೇ ಬೇರೆನು ಬೇಕಿಲ್ಲ…
Husband Neglecting Wife Quotes In Kannada
  • ನಾನು ಕಳೆದ ಜನ್ಮದಲ್ಲಿ ಬಹಳಷ್ಟು ಪುಣ್ಯ ಮಾಡಿದ್ದೇ ಅನಿಸುತ್ತೆ. ಏಕೆಂದರೆ ಏಳೇಳು ಜನ್ಮ‌ ಪುಣ್ಯ ಮಾಡಿದವರಿಗೆ ಮಾತ್ರ ಒಳ್ಳೇ ಲೈಫ ಪಾರ್ಟನರ ಸಿಗುತ್ತಾರೆ…
  • ನನ್ನ ಪ್ರತಿದಿನವೂ ಪರ್ಫೆಕ್ಟಾಗಿದೆ. ಏಕೆಂದರೆ ಅದು ಮುಂಜಾನೆ ನಿನ್ನ ಬಿಸಿ ಮುತ್ತುಗಳಿಂದ ಪ್ರಾರಂಭವಾಗಿ ರಾತ್ರಿ ನಿನ್ನ ಬೆಚ್ಚನೆಯ ಅಪ್ಪುಗೆಗಳಲ್ಲಿ ಕೊನೆಯಾಗುತ್ತದೆ…
  • ಈ ಜಗತ್ತಿನ ಜನ ಸಾಗರದಲ್ಲಿ ನನ್ನ ಕಣ್ಣುಗಳು ಯಾವಾಗಲೂ ನಿನ್ನನ್ನೇ ಹುಡುಕುತ್ತಿರುತ್ತವೆ. ಏಕೆಂದರೆ ನೀನು ಕಾಣಿಸದಿದ್ದರೆ ನನ್ನ ಮನಸ್ಸು ಕಳವಳಗೊಳ್ಳುತ್ತದೆ…
Wife and husband relationship quotes In Kannada
  • ಕಣ್ಣು ಬಿಟ್ಟರೂ ಕಣ್ಣು ಮುಚ್ಚಿದರೂ ನೀನೇ ಕಾಣುವೆ. ಈ ದೇಹದಲ್ಲಿ ಕೊನೆಯ ಉಸಿರು ಇರೋ ತನಕ ನಾ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ, ಮಣ್ಣಲ್ಲಿ ಮಣ್ಣಾಗುವ ತನಕ ನಿನ್ನೊಂದಿಗೆ ಇರುವೆ…
  • ಗಂಡ ಹೆಂಡತಿಯ ಸಂಬಂಧ ಒಂಥರಾ ಟಾಮ ಆ್ಯಂಡ ಜೆರಿ ಇದ್ದಂಗೆ. ಎಷ್ಟೇ ಜಗಳಾಡಿದರೂ, ಕಾಲೆಳೆದರೂ, ಕಿತ್ತಾಡಿ ಮುನಿಸಿಕೊಂಡು ಮಾತು ಬಿಟ್ಟರೂ ಮತ್ತೆ ಒಂದಾಗುವರು. ಒಬ್ಬರನ್ನೊಬ್ಬರು ಬಿಟ್ಟಿರಲಾರರು…
  • ಡಿಯರ್ ಹಜಬಂಡ, ನಾನು ಈಡೀ ಜಗತ್ತಿನೊಡನೆ ಹೋರಾಡುವಷ್ಟು ಸಮರ್ಥಳಾಗಿರುವೆ. ಅದಕ್ಕೆ ನಿನ್ನೊಂದಿಗೆ ದಿನಾ ಜಗಳವಾಡುವೆ. ಏಕೆಂದರೆ ನೀನೇ ನನ್ನ ಜಗತ್ತು…
Relationship Quotes In Kannada
  • ದಿನಾ ಬೆಳಿಗ್ಗೆ ಬಿಸಿ ಬೆಡ ಕಾಫಿಯಿಲ್ಲದೆ ನಾನು ದಿನವನ್ನು ಪ್ರಾರಂಭಿಸಬಲ್ಲೆ. ಆದರೆ ನಿನ್ನ ಬೆಚ್ಚನೆಯ ಅಪ್ಪುಗೆಯಿಲ್ಲದೆ ದಿನದ ಮೊದಲ ಹೆಜ್ಜೆ ಇಡಲಾರೆ…
  • ದೂರಕ್ಕೆ ನನ್ನನ್ನು ನಿನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ನೀ ದೂರ ಹೋದಷ್ಟು ನಿನ್ನ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ನೀ ಬೇಗನೆ ಮನೆಗೆ ಬರದಿದ್ದರೆ ನನಗೆ ಹುಚ್ಚಿಡಿಯುತ್ತೆ…
  • ದೇವರು ನನಗೆ ಕೊಟ್ಟ ಬೆಸ್ಟ ಗಿಫ್ಟ ಎಂದರೆ ಅದು ನೀನೇ… ನನ್ನ ಫಸ್ಟ ಲವ್, ಬೆಸ್ಟ ಲವ್, ಲಾಸ್ಟ ಲವ್ ಎಲ್ಲವೂ ನೀನೇ…
  • ನನಗೆ ವಯಸ್ಸಾದಂತೆ ನನ್ನ ಸೌಂದರ್ಯ ಕಡಿಮೆಯಾಗಬಹುದು. ಆದರೆ ನಿನ್ಮೇಲಿನ ಪ್ರೀತಿ ಯಾವತ್ತೂ ಕಡಿಮೆಯಾಗಲ್ಲ. ನಿನ್ಮೇಲಿನ ಪ್ರೀತಿ ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತದೆ. ನನ್ನ ಪ್ರೀತಿ ಅನಂತ, ಅಮರ…
  • ನನ್ನ “I Love You…” ಪ್ರತಿದಿನ ನನ್ನಲ್ಲಿ ಹುಟ್ಟಿ ನಿನ್ನಲ್ಲಿ ಸೇರಿಕೊಂಡು ಪ್ರೇಮಗಂಗೆಯಾಗಿ ಹರಿದು ಮತ್ತೆ ನಮ್ಮಿಬ್ಬರಲ್ಲೇ ಲೀನವಾಗುತ್ತದೆ…
  • ನನ್ನ ಎದೆಯ ಏರಿಳಿತಗಳನ್ನು ಅಳೆಯುವ ಸಾಮರ್ಥ್ಯ ನಿನಗಷ್ಟೇ ಇದೆ. ಏಕೆಂದರೆ ದಿನಾ ರಾತ್ರಿ ನನ್ನೆದೆ ಮೇಲೆ ತಲೆಯಿಟ್ಟು ಮಲಗುವ ಅಧಿಕಾರ ಅವಕಾಶ ಅದೃಷ್ಟ ನಿನಗಷ್ಟೇ ಇರೋದು…
  • ನನ್ನ ನಗುವಿಗೆ, ನಲಿವಿಗೆ, ಯಶಸ್ಸಿಗೆ ನೀನೇ ಕಾರಣ. ನೀನು ಹೆಗಲಿಗೆ ಹೆಗಲು ಕೊಟ್ಟು ಜೊತೆಗಿರುವಾಗ ಸೋಲು ಸಾವು ಸಮೀಪಕ್ಕೆ ಸುಳಿಯುವ ಸಾಹಸ ಮಾಡಲ್ಲ…
  • ನಾನು ಎಲ್ಲೇ ಇದ್ದರೂ, ಕೆಲಸದ ನಿಮಿತ್ಯ ಎಷ್ಟೇ ದೂರದಲ್ಲಿದ್ದರೂ ಪ್ರತಿಕ್ಷಣವು ನಿನ್ನವನೇ, ನನ್ನ ಮನಸ್ಸು ಸದಾ ನಿನ್ನಲ್ಲೇ ಇರುತ್ತದೆ…
  • ನಾನು ಎಲ್ಲೇ ಹೋದರೂ ನನಗೆ ಮರಳಿ ಮನೆಗೆ ಬರುವುದು ಗೊತ್ತು. ಏಕೆಂದರೆ ನೀನು ನನ್ನ ಜೀವನದ ಧ್ರುವ ನಕ್ಷತ್ರ… ‌
Husband Neglecting Wife Quotes Images
  • ನಾನು ನನ್ನ ಜೀವನದಲ್ಲಿ ಸಂಪಾದಿಸಿದ ಅತೀ ದೊಡ್ಡ ಸಂಪತ್ತೆಂದರೆ ಅದು ನೀನು ಹಾಗೂ ನಿನ್ನ ಪ್ರೀತಿ…
  • ನಾನು ನಿನಗೆ ಪರ್ಫೆಕ್ಟ ಲೈಫ ಪಾರ್ಟನರ ಆಗದಿದ್ದರೂ ಬೆಸ್ಟ ಲೈಫ ಪಾರ್ಟನರ ಆಗುವೆ. ನಿನ್ನನ್ನು ಎದೆಯಲ್ಲಿಟ್ಟುಕೊಂಡು ಪೂಜಿಯುತ್ತಾ ಸುಖ ಸಂತೋಷದಿಂದ ನೋಡಿಕೊಳ್ಳುವೆ…
  • ನಾನು ನಿನ್ನ ಮಿಸ್ ಮಾಡಿಕೊಳ್ಳಲು ಇಷ್ಟಪಡಲ್ಲ, ಕಿಸ್ ಮಾಡಲು ಇಷ್ಟಪಡುವೆ…
  • ನಾನು ನಿನ್ನ ಮುಂದೆಯು ಹೋಗಲ್ಲ, ಹಿಂದೆಯು ಉಳಿಯಲ್ಲ, ಸದಾ ನಿನ್ನ ಜೊತೆಗಿರುವೆ. ನಿನ್ನ ಪ್ರತಿ ನೋವು ನಲಿವಿನಲ್ಲಿ ಸರ್ವಸಮಳಾಗಿ ಸಾಥ ಕೊಡುವೆ…

Neglecting Wife Husband Hurting Wife Quotes

  • ನಾನು ನಿನ್ನನ್ನು‌ ಪ್ರಾಣಕ್ಕಿಂತ ಹೆಚ್ಚಿಗೆ ಪ್ರೀತಿಸುತ್ತೇನೆಂದು ಪ್ರಮಾಣ ಮಾಡಿ ಹೇಳಲ್ಲ, ಹೆಗಲಿಗೆ ಹೆಗಲು ಕೊಟ್ಟು ಪ್ರೂವ್ ಮಾಡಿ ತೋರಿಸುವೆ…‌
Neglecting Wife Husband Hurting Wife Quotes
  • ನಾನು ನಿನ್ನೆದೆ ಬಡಿತವನ್ನು ಕೇಳಿಸಿಕೊಂಡಾಗ ಪುಳಕಿತಳಾಗುವೆ. ಏಕೆಂದರೆ ಅದು ಪ್ರತಿಕ್ಷಣ ನನ್ನ ಹೆಸರನ್ನು ಪ್ರೀತಿಯಿಂದ ಪಿಸುಗುಡುತ್ತಿರುತ್ತದೆ….
  • ನಾನು ನಿನ್ನೊಂದಿಗೆ ಕಳೆಯುವ ಪ್ರತಿ ಕ್ಷಣ ನನ್ನ ಪಾಲಿಗೆ ಬೆಲೆ ಕಟ್ಟಲಾಗದ ಬಂಗಾರದ ಕ್ಷಣಗಳಾಗಿವೆ, ಎಂದೂ ಮರೆಯದ ಅಮರ ಅದ್ಭುತ ನೆನಪುಗಳಾಗಿವೆ‌‌‌…
  • ನಿಜವಾದ ಪ್ರೀತಿಯೆಂದರೆನು ಅಂತಾ ನನಗೆ ಅರ್ಥವಾಗಿದ್ದು ನಿನ್ನಿಂದಲೇ. ಅದಕ್ಕೆ ನನ್ನ ತನು, ಮನ, ಧನ ಎಲ್ಲವೂ ನಿನಗಷ್ಟೇ ಸೀಮಿತ, ನಿನಗಷ್ಟೇ ಸಮರ್ಪಿತ…
  • ನಿನ್ನ ಕಂಗಳೆ ನನ್ನ ಕನ್ನಡಿ, ನಿನ್ನ ಮಡಿಲೆ ನನ್ನ ಸುಖ ನಿದ್ದೆಗೆ ಶಾಂತ ಜೋಪಡಿ. ದಿನಾ ನಿನ್ನೆದೆ ಮೇಲೆ ತಲೆಯಿಟ್ಟು ಮಲಗುವುದೇ ನನ್ನ ಅದೃಷ್ಟದ ಗುಡಿ…
  • ನಿನ್ನ ಬೆಚ್ಚನೆಯ ತೋಳುಗಳಲ್ಲಿರುವಾಗ ನನ್ನೆಲ್ಲ ಭಯಗಳು ದೂರಾಗುತ್ತವೆ, ನೋವುಗಳು ನಾಶವಾಗುತ್ತವೆ. ದು:ಖ ಹೋಗಿ ಸ್ವರ್ಗಸುಖದ ಆಗಮನವಾಗುತ್ತದೆ…
  • ನಿನ್ನಂಥ ಲೈಫ ಪಾರ್ಟನರ ಸಿಕ್ಕಿರುವಾಗ ನಾನು ಎದೆ ತಟ್ಟಿಕೊಂಡು ಜಗತ್ತಿನ ಮೊಸ್ಟ ಲಕ್ಕೀ ಪರ್ಸನ ಅಂತಾ ಹೇಳುವೆ…
  • ನಿನ್ನನ್ನು ಇಷ್ಟಪಟ್ಟು ಮದುವೆಯಾಗಿದ್ದಕ್ಕೂ ಸಾರ್ಥಕವಾಗಿದೆ. ಏಕೆಂದರೆ ನನಗೆ ಕಷ್ಟ ಎಂದರೆ ಏನಂತಾ ಗೊತ್ತಾಗದಂತೆ ನೋಡಿಕೊಂಡಿರುವೆ…
  • ನಿನ್ನೆದೆ ಮೇಲೆ ತಲೆಯಿಟ್ಟು ಮಲಗಿದರೆ, ನಿನ್ನನ್ನೊಮ್ಮೆ ಗಟ್ಟಿಯಾಗಿ ಅಪ್ಪಿಕೊಂಡರೆ ನನ್ನೆಲ್ಲ ನೋವು ಆಯಾಸವೆಲ್ಲ ಮಾಯವಾಗಿ ಬಿಡುತ್ತದೆ…
ಹೆಂಡತಿ ಪತಿಯನ್ನು ನಿರ್ಲಕ್ಷಿಸುವುದು ಹೆಂಡತಿಯ ಉಲ್ಲೇಖಗಳನ್ನು ನೋಯಿಸುತ್ತದೆ
  • ನೀನಿಲ್ಲದ ಜೀವನ ಸೂರ್ಯನಿಲ್ಲದ ಗಗನ. ಅದಕ್ಕೆ ನಾನು ನಿನಗಾಗಿ ಎಲ್ಲವನ್ನೂ ಕಳೆದುಕೊಂಡರೂ ನಿನ್ನನ್ನು ಕಳೆದುಕೊಳ್ಳಲ್ಲ…
  • ನೀನು ಜೊತೆಗಿರುವಾಗ ಯಾವ ಸಮಸ್ಯೆಯ ಸಂಕಟವಿಲ್ಲ, ಸಾವಿನ ಭಯವಿಲ್ಲ. ನೀನು ಜೊತೆಗಿರುವಾಗ ನೋವುಗಳೆಲ್ಲವು ನಗೆಯಾಗುತ್ತವೆ, ಸಂಕಷ್ಟಗಳೆಲ್ಲ ಸಕ್ಸೆಸಾಗಿ ಬದಲಾಗುತ್ತವೆ…
  • ನೀನು ನನ್ನ ಬಳಿಯಿದ್ದಾಗ ಗಂಟೆಗಳು ಸೆಕೆಂಡನಂತೆ ಹೋಗುತ್ತವೆ. ಆದರೆ ನೀ ದೂರವಿರುವಾಗ ಒಂದೊಂದು ಸೆಕೆಂಡ್ ಒಂದೊಂದು ಗಂಟೆಯಂತೆ ಕಾಡುತ್ತವೆ…
  • ನೀನು ನನ್ನ ಮನ ಹಾಗೂ ಮನೆಯ ಒಡತಿ. ನನ್ನ ಪಾಲಿನ ಲಕ್ಷ್ಮೀ, ಸರಸ್ವತಿ, ಅಣ್ಣಪೂರ್ಣೆಶ್ವರಿ ಎಲ್ಲವೂ ನೀನೇ. ನನ್ನ ಹಾಗೂ ನನ್ನ ಲೈಫಿನ ವೈಫ ನೀನೇ…
ಗಂಡ ಹೆಂಡತಿಯ ನಿರ್ಲಕ್ಷ್ಯ ಕನ್ನಡದಲ್ಲಿ ಉಲ್ಲೇಖಗಳು
  • ನೀನು ಬಂದ ಮೇಲೆ ನನ್ನ ಬಾಳಲ್ಲಿ ಬೆಳಕು ಬಂದಿದೆ, ನೀನು ಸಿಕ್ಕ ಮೇಲೆಯೇ ಸುಖ ಸಂತೋಷ ಸಕ್ಸೆಸ್ ನನ್ನ ಸ್ವತ್ತಾಗಿದೆ…
  • ಪ್ರತಿದಿನ ನಾ ನಿನ್ನ ಮೊದಲ ಗುಡ್ ಮಾರ್ನಿಂಗ್ ಹಾಗೂ ಕೊನೆಯ ಗುಡ್ ನೈಟ ಆಗಲು ಬಯಸುವೆ…
ಕನ್ನಡದಲ್ಲಿ ಗಂಡ ಮತ್ತು ಹೆಂಡತಿ ದುಃಖದ ಉಲ್ಲೇಖಗಳು
  • ಬಹಳಷ್ಟು ಜನ ಮದುವೆಯಾದ ಮೇಲೆ ಎಂಜಾಯಮೆಂಟ ಮುಗಿಯಿತು ಅಂತಾರೆ. ಆದರೆ ಅಸಲಿ ರೋಮ್ಯಾನ್ಸ, ಎಂಜಾಯಮೆಂಟ ಶುರುವಾಗೋದು ಮದುವೆಯಾದ ಮೇಲೆಯೇ…
  • ಬೇಕಾದಂತೆ ಕಾಲು ಚಾಚಿ ಮಲಗಲು ದೊಡ್ಡ ಮನೆ, ಖರ್ಚು ಮಾಡಲು ಕೈತುಂಬ ಹಣ, ಜೊತೆಗೆ ಮನದಾಸೆಯನ್ನು ಅರಿತು ನಡೆಯುವ ಪತ್ನಿಯಿದ್ದರೆ ಸಾಕು, ಸ್ವರ್ಗ ಬೇಕಿಲ್ಲ…
  • ಬೇಕಾದರೆ ನಿನ್ನೊಂದಿಗೆ ಸಾಯ್ತೀನಿ ಅನ್ನೋದು ಪ್ರೀತಿಯಲ್ಲ, ಹೇಡಿತನ. ಎಷ್ಟೇ ಕಷ್ಟ ಬಂದರೂ ನಿನ್ನೊಂದಿಗೆ ಬದುಕ್ತೀನಿ, ನಿನಗಾಗಿ ಬದುಕ್ತೀನಿ ಅನ್ನೋದು ನಿಜವಾದ ಪ್ರೀತಿ. ಇಂಥ ಮಹಾನ ಪ್ರೀತಿಯನ್ನು ಕಲಿಸಿದ ಮಹಾನ ಗುರು ನೀನು, ಗೆಳತಿ ನೀನು, ಮನೆ ಮನದೊಡತಿ ನೀನು…
  • ವೈಫಾಗಿ ನನ್ನ ಲೈಫಿಗೆ ಬಂದು ನನ್ನ ಅಪೂರ್ಣ ಲೈಫನ್ನು ಸಂಪೂರ್ಣ ಮಾಡಿದಕ್ಕೆ ಕೋಟಿ ಕೋಟಿ ಧನ್ಯವಾದಗಳು…
husband and wife sad quotes in kannada
  • ಸೂರ್ಯನ ಬಿಸಿಲಿಲ್ಲದೆ ಹೂ ಅರಳಲ್ಲ, ನಿನ್ನ ಮುಖದಲ್ಲಿ ನಗು ಮೂಡದಿದ್ದರೆ ನನ್ನ ಮುಖದ ಮೇಲೆ ಖುಷಿ ಕಾಣಿಸಲ್ಲ…
Husband and wife Quotes in kannada

ಸಂಕ್ಷಿಪ್ತಗೊಳಿಸಿ

Husband hurting wife quotes can help motivate you to take action against being not treated well by your husband.

ಪತಿಯು ಹೆಂಡತಿಯನ್ನು ನೋಯಿಸುವ ಉಲ್ಲೇಖಗಳು ನಿಮ್ಮ ಪತಿಯಿಂದ ಕೆಟ್ಟದಾಗಿ ನಡೆಸಿಕೊಳ್ಳುವುದರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿಮ್ಮನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ.

ಓದಲೇಬೇಕು | 39 Married Life Husband Wife Quotes in Hindi पति-पत्नी सुविचार कोट्स

Leave a Comment